Third Trimester- Pregnancy and Breastfeeding Videos : General guidelines for complementary feeding: Kannada

User Visit : 60

ಸ್ತನ್ಯಪಾನ ಮಾಡಿಸಲು ಸೂಕ್ತ ಕಾಲ

೬ ತಿಂಗಳಮಗುವಿಗೆ ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಪೂರಕ ಆಹಾರವನ್ನು ಪ್ರಾರಂಭಿಸಲು ಕಾರಣಗಳು.

೬ ರಿಂದ ೨೪ ತಿಂಗಳ ಶಿಶುಗಳಿಗೆ ಪೂರಕ ಆಹಾರ ಕೊಡಲು ಸಾಮಾನ್ಯ ನಿಯಮಾವಳಿಗಳು :

- ಮಗುವಿನ ಆಹಾರಕ್ರಮದಲ್ಲಿ ಹೊಸ ಆಹಾರದ ಸೇರ್ಪಡೆ.

- ಮಗುವಿನ ಆಹಾರಕ್ರಮಕ್ಕೆ ೮ ಆವಶ್ಯಕ ಆಹಾರ ಸಮೂಹಗಳು.

- ಹೊಸ ಆಹಾರಸಮೂಹವನ್ನು ಮಗುವಿನ ಆಹಾರಕ್ರಮದಲ್ಲಿ ಸೇರ್ಪಡಿಸಲು ಕ್ರಮಗಳು.

- ಮಗುವಿಗೆ ಹಣ್ಣನ್ನು ಕೊಡಲು ಹೆಚ್ಚಿನ ನಿಯಮಾವಳಿಗಳು.

- ಹೆಚ್ಚಿನ ಎದೆಹಾಲನ್ನು ಪಡೆಯದ ಶಿಶುಗಳಿಗೆ ಶಿಫಾರಸುಗಳು.

- ನೀರು ಮತ್ತು ಎದೆಹಾಲು.

- ಪೂರಕ ಆಹಾರಗಳ ಸುರಕ್ಷಿತ ಸಿದ್ಧಪಡಿಸುವಿಕೆ.